Last Week News...

Please Click here

 
     
  Advertisement  
   
   
ಸಂಪುಟ : 19 ಸಂಚಿಕೆ : 05 ತಾರೀಕು : 02.02.2010   FONT HELP please click here  
 

ಕುಂದಾಪುರ  ಚಿಕ್ಕನ  ಪ್ರಿಯ  ನಾನಾಪಾಠೇಕರ್

   
 

ಖಾಸಗಿ  ಭೋಜನ  ಕೂಟದಲ್ಲಿ  ಕುಂದಾಪುರದ  ಚಿಕ್ಕನ್  ಮಸಾಲವನ್ನು  ಮೆಚ್ಚಿಕೊಂಡು,  ಕುಂದಾಪುರದ   Coastal Chicken Masala Powder ತಮ್ಮೊಂದಿಗೆ  ತೆಗೆದುಕೊಂಡು  ಹೋಗಿರುವುದು  ಕುಂದಾಪುರಕ್ಕೊಂದು  ಹೆಮ್ಮೆಯ  ವಿಷಯ.

ಬೆಂಗಳೂರಿನ  ಕೊಹಿನೂರ್  ಪ್ರಿಂಟರ್  ಪ್ರೈ.ಲಿ.ನ  ನಿರ್ದೇಶಕ  ಎ.ಚಂದ್ರಶೇಖರ  ಶೆಟ್ಟಿಯವರೊಂದಿಗೆ  ನಾನಾ  ಪಾಠೇಕರ್  ಲೋಕಾಭಿರಾಮವಾಗಿ  ಮಾತುಕತೆ  ನಡೆಸಿದರು.

         ಚಿತ್ರದಲ್ಲಿ  ಎ.ಚಂದ್ರಶೇಖರ್  ಶೆಟ್ಟಿಯವರೊಂದಿಗೆ  ನಾನಾಪಾಠೇಕರ್  ಕಾಣಬಹುದು      

  

 
     
   
     
 

ಮುಖಪುಟ ಸುದ್ದಿಗಳು:

 
 
 

ಸಿ.ಆರ್.ಝಡ್ ಸಂಕಟ  ಪರಿಹಾರ ಜನನಾಯಕರೇ  ಹೋರಾಟ  ಮಾಡಬೇಕು

 

ಶ್ರೀ ಕುಂದೇಶ್ವರ  ದೇವಾಲಯದಲ್ಲಿ  ಮಹಾಶಿವರಾತ್ರಿ  ಆಚರಣೆ

 
 

ಕರಾವಳಿ  ನಿಯಂತ್ರಣ  ವಲಯದ                     ಅಧಿಸೂಚನೆ  ಅನುಷ್ಠಾನದಿಂದ  ಸಮಸ್ಯೆ ಗೊಳಗಾದ  ಜನರ  ಸಂಕಟ  ಪರಿಹಾರಕ್ಕೆ ಜನನಾಯಕರೇ  ಹೋರಾಟ  ನಡೆಸಬೇಕು.  ಕರಾವಳಿ  ಜನರ ಪರಿಸ್ಥಿತಿಯನ್ನು  ಅಧ್ಯಯನ  ಮಾಡಿ  ೧೯೯೧ ರ  ಅಧಿಸೂಚನೆಗೆ  ತಿದ್ದುಪಡಿ  ತರಲು  ಯಶಸ್ವಿಯಾದರೆ ನೂರಾರು  ಕುಟುಂಬಗಳನ್ನು  ತ್ರಿಶಂಕು  ಸ್ಥಿತಿಯಿಂದ  ಪಾರು  ಮಾಡಬಹುದು  ಎಂಬ   ಅಭಿಪ್ರಾಯ  ವ್ಯಕ್ತವಾಯಿತು.

 

ಕುಂದಾಪುರದ ಸಾರ್ವಜನಿಕ  ಶ್ರದ್ಧಾಕೇಂದ್ರವಾದ  ಶ್ರೀ  ಕುಂದೇಶ್ವರ  ದೇವಸ್ಥಾನದಲ್ಲಿ                      ಫೆ. ೧೨ ರಂದು  ಬೆಳಿಗ್ಗೆ  ೫.೩೦ ರಿಂದ  ಮಧ್ಯರಾತ್ರಿಯವರೆಗೆ  ಮಹಾಶಿವರಾತ್ರಿಯ  ಅಂಗವಾಗಿ  ವಿವಿಧ  ಧಾರ್ಮಿಕ  ಮತ್ತು  ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು  ಏರ್ಪಡಿಸಲಾಗಿದೆ. 

 
         
     

ಇನ್ನಷ್ಟು ಸುದ್ದಿಗಳು.....

 
         
         
         
   

Free Hit Counter